ಮಲೆನಾಡು(Malenadu ) by Nikhil GM gowda

ಮಲೆನಾಡು......
ನಮ್ಮ ಮಲೆನಾಡು, ಹಚ್ಚ ಹಸಿರಿನ ನಾಡು, ಅದುವೇ ನಮ್ಮೂರು....


ನಮ್ಮ ಮಲೆನಾಡು, ಹಚ್ಚ ಹಸಿರಿನ  ಅದುವೇ ನಮ್ಮೂರು....
ಹೌದು ಸದಾ ಸೌಂದರ್ಯವನ್ನು , ಹಚ್ಚ ಹಸಿರಿನ ತಾಣ ವನ್ನು, ಮನ ಮೋಹಿಸುವ ಪ್ರದೇಶಗಳನ್ನು ಹೊಂದಿರುವುದು ನಮ್ಮ ಮಲೆನಾಡು 
ಎಂದೆಂದೂ ತನ್ನ ಸೌಂದರ್ಯವನ್ನು ಕಳೆದುಕೊಳ್ಳದ ನಮ್ಮ ಮಲೆನಾಡು ಸದಾ ನಗುತ್ತಾ ಪ್ರವಾಸಿಗರನ್ನು ಸೆಳೆಯುತ್ತದೆ ಹಾಗೂ ಈ ಮಲೆನಾಡು ಕರ್ನಾಟಕದಲ್ಲಿ ಕಂಡುಬರುವ ಪಶ್ಚಿಮ ಘಟ್ಟಗಳು ಇರುವ ಪ್ರದೇಶಗಳನ್ನು ಮಲೆನಾಡು ಎನ್ನುತ್ತಾರೆ. ವರ್ಷದ ಬಹುಪಾಲು ದಿನ ಮಳೆ ಸುರಿಯುತ್ತಿರುವದರಿಂದ ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಬೆಟ್ಟಗಳು ಕೂಡಿರುವದರಿಂದ ಮಲೆನಾಡು ಎಂಬ ಹೆಸರು ಬಂದಿದೆ.

ಸಾಗರ, ಚಿಕ್ಕಮಗಳೂರು, ತೀರ್ಥಹಳ್ಳಿ, ಮೂಡಿಗೆರೆ, ಸಕಲೇಶಪುರ, ಶಿರಸಿ, ಮಡಿಕೇರಿ, ಶೃಂಗೇರಿ, ಕೊಪ್ಪ,ನರಸಿಂಹರಾಜಪುರ  ಈ ಪ್ರದೇಶದ ಮುಖ್ಯ ಜಾಗಗಳು,
ಹೀಗೆ ಸದಾ ಪ್ರವಾಸಿಗರನ್ನು ಆಕರ್ಷಿಸುವ ನಮ್ಮ ಮಲೆನಾಡು ನನ್ನೂರು ಎನ್ನುವುದು ನಮ್ಮ ಹೆಮ್ಮೆ........




ಇಂತಿ ನಿಮ್ಮವ.....
ನಿಖಿಲ್ ಜಿ.ಎಂ ಗೌಡ

Comments

Popular posts from this blog

ನಮ್ ಹಳ್ಳಿ ಲೈಫ್ (Namm Halli Life ) by Nikhil . GM. Gowda

ಮಾಯ ಜಿಂಕೆ (Maaya Jinke)